Tag: ಮಲೇಬೆನ್ನೂರು

Home ಮಲೇಬೆನ್ನೂರು

ಮಲೆನಾಡಿನಲ್ಲಿ ಮಳೆ: ತುಂಗಾ, ಭದ್ರಾ ಒಳ ಹರಿವು ಮತ್ತಷ್ಟು ಹೆಚ್ಚಳ

ಮಲೇಬೆನ್ನೂರು : ಮಲೆನಾಡಿನಲ್ಲಿ ಮುಂಗಾರು ಮಳೆ ಶುಕ್ರವಾರದಿಂದ ಮತ್ತೆ ಜೋರಾಗಿದ್ದು, ತುಂಗಾ ಮತ್ತು ಭದ್ರಾ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಏರಿಕೆಯಾಗಿದೆ. 

ಪರಿಸರ ಸ್ವಚ್ಛ ಇದ್ದರೆ ಮಾತ್ರ ರೋಗಗಳು ದೂರ

ಮಲೇಬೆನ್ನೂರು : ಇಲ್ಲಿನ ಪುರಸಭೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ   ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಯಿಲೆಗಳ ಹರಡುವಿಕೆ ಹಾಗೂ ಅದನ್ನು ತಡೆಗಟ್ಟುವಿಕೆ ಕುರಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಲಾಯಿತು.

ಮಲೇಬೆನ್ನೂರಿನಲ್ಲಿ ಅಡುಗೆ ಕೋಣೆ ಕುಸಿತ

ಮಲೇಬೆನ್ನೂರು : 7ನೇ  ವಾರ್ಡ್ ನಲ್ಲಿರುವ ಸರ್ಕಾರಿ  ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಹಾಗೂ ಅಡುಗೆ ಕೋಣೆಯು ಸತತ ಮಳೆಯಿಂದಾಗಿ ಬುಧವಾರ ಬೆಳಗಿನ ಜಾವ ಭಾಗಶಃ ಕುಸಿದು ಬಿದ್ದಿದೆ

ಮಲೇಬೆನ್ನೂರು : ಕಣ್ಣಿನ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ

ಮಲೇಬೆನ್ನೂರು : ಕಣ್ಣುಗಳು ನಮ್ಮ ದೇಹದ ಪ್ರಮುಖ ಇಂದ್ರಿಯಗಳಾಗಿವೆ. ಕಣ್ಣುಗಳಲ್ಲಿನ ಸಮಸ್ಯೆಯು ವ್ಯಕ್ತಿಗಳ ಆರೋಗ್ಯದ ಮೇಲೂ ಸಹ ಪರಿಣಾಮ ಬೀರಬಹುದು. ಕಣ್ಣಿನ ಗಾಯ, ಕಣ್ಣಿನ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೇ ತಕ್ಷಣಕ್ಕೆ ನೇತ್ರ ತಜ್ಞರನ್ನು ಸಂಪರ್ಕಿಸಬೇಕೆಂದು  ವೈದ್ಯಾಧಿಕಾರಿ ಡಾ. ಜಿ.ಎಸ್.ಅರ್ಚಿತ್ ತಿಳಿಸಿದರು.

ಹೆದ್ದಾರಿ : ಗುಂಡಿ ಮುಚ್ಚುವ ಕೆಲಸ ಆರಂಭ

ಮಲೇಬೆನ್ನೂರು : ಸತತ ಮಳೆಯಿಂದಾಗಿ ಪಟ್ಟಣದಲ್ಲಿ ಹಾಯ್ದು ಹೋಗಿರುವ ಶಿವಮೊಗ್ಗ ಹೆದ್ದಾರಿಯಲ್ಲಿ ಬಿದ್ದಿರುವ ದೊಡ್ಡ – ದೊಡ್ಡ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಗುರುವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. 

ಕುಂಬಳೂರಿನಲ್ಲಿ ಮಹಿಳೆಯೊರ್ವರಿಗೆ ಡೆಂಗ್ಯೂ ಪಾಸಿಟಿವ್

ಮಲೇಬೆನ್ನೂರು : ಕುಂಬಳೂರು ಗ್ರಾಮದಲ್ಲಿ ಮಂಜಮ್ಮ ಎಂಬುವವರಿಗೆ ಡೆಂಗ್ಯೂ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ, ಅಲ್ಲಿನ ಜನರಿಗೆ ಡೆಂಗ್ಯೂ ರೋಗದ ಕುರಿತು ಟಿಹೆಚ್‌ಓ ಡಾ. ಅಬ್ದುಲ್ ಖಾದರ್ ಅವರು ಮಾಹಿತಿ ನೀಡಿದರು. 

ಶಿವಮೊಗ್ಗ ಹೆದ್ದಾರಿಯಲ್ಲಿ ಗುಂಡಿಗಳು : ಸಂಚಾರಕ್ಕೆ ತೊಂದರೆ

ಮಲೇಬೆನ್ನೂರು : ಸತತ ಮಳೆಯಿಂದಾಗಿ ಪಟ್ಟಣದಲ್ಲಿ ಹಾಯ್ದು ಹೋಗಿರುವ ಶಿವಮೊಗ್ಗ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡುವಂತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಮನಃಶಾಂತಿಗೆ ಆಸೆಗಳು ಕಡಿಮೆ ಆಗಬೇಕು

ಮಲೇಬೆನ್ನೂರು : ಶರಣರಿಗೆ ಬಾಹ್ಯ ಆಡಂಬರ ಬೇಕಿಲ್ಲ. ಅಂತರಂಗದ ಆಸಕ್ತಿ ಅಗತ್ಯವಿದೆ ಎಂದು ಶಿಕಾರಿಪುರ ಬಸವಾಶ್ರಮದ ಶರಣಾಂಬಿಕೆ ತಾಯಿ ಅಭಿಪ್ರಾಯಪಟ್ಟರು.

ನಿಮ್ಮ ಬಗ್ಗೆ ನಿಮಗೇ ಹೆಮ್ಮೆ ಅನಿಸುವಂತೆ ಸಾಧಿಸಿ

ಮಲೇಬೆನ್ನೂರು : ನಿಮ್ಮ ಬಗ್ಗೆ ನಿಮಗೇ ಹೆಮ್ಮೆ ಅನಿಸುವಂತೆ ನಡೆದುಕೊಳ್ಳಿ ಓದಿ, ಸಾಧಿಸಿ ಎಂದು  ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶರಣು ಶರಣಾರ್ಥಿ ಆತ್ಮವಿಶ್ವಾಸ ತುಂಬಿದರು.

ಕೊಮಾರನಹಳ್ಳಿಯಲ್ಲಿ ಮಳೆಗೆ ಗೋಡೆ ಕುಸಿದು ಮನೆ ಕುಸಿತ

ಮಲೇಬೆನ್ನೂರು : ಸತತ ಮಳೆಯಿಂದಾಗಿ ಕೊಮಾರನಹಳ್ಳಿ ತಾಂಡದ ಸೀತಾಬಾಯಿ ಈಶ್ವರನಾಯ್ಕ ಅವರ ಇಬ್ಬರು ಮಕ್ಕಳ ವಾಸದ ಮನೆಗಳು ಗೋಡೆ ಕುಸಿದು ಬಿದ್ದಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಇಂಗಳಗೊಂದಿ : ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಜಯಪ್ಪ ಕುಟುಂಬಕ್ಕೆ ನೆರವು

ಮಲೇಬೆನ್ನೂರು : ಎಮ್ಮೆ ಮೈ ತೊಳೆಯುತ್ತಿರುವಾಗ ಯುವಕನೋರ್ವ ಕಾಲು ಜಾರಿ ಬಿದ್ದು ತುಂಗಭದ್ರಾ ನದಿಯಲ್ಲಿ ಸಾವನ್ನಪ್ಪಿದ ಘಟನೆ ಶನಿವಾರ ಇಂಗಳಗೊಂದಿ  ಗ್ರಾಮದಲ್ಲಿ ನಡೆದಿದೆ. 

error: Content is protected !!