ರಾಣೇಬೆನ್ನೂರು, ನ. 14- ಇಲ್ಲಿನ ಚೋಳಮರಡೇಶ್ವರ ನಗರದ ಶ್ರೀ ಮಾತಾ ಪಬ್ಲಿಕ್ ಶಾಲೆಯಲ್ಲಿ ಮಾಜಿ ಪ್ರಧಾನಿ ಚಾಚಾ ನೆಹರೂರವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ರಮೇಶ ಕರಡೆಣ್ಣನವರ, ಮುಖ್ಯಸ್ಥರಾದ ಎಸ್. ಚನ್ನಬಸಪ್ಪ, ಶಿಕ್ಷಕಿಯರಾದ ಶಾಮಿಲಿ ಕಡೂರ ಮತ್ತು ಬಿ.ಕೆ. ಶಿಲ್ಪ ಇನ್ನಿತರರು ಹಾಜರಿದ್ದರು.
February 24, 2025