ದಾವಣಗರೆ, ಏ. 4- ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ದಾವಣಗೆರೆ ಜಿಲ್ಲಾ ಮೊಬೈಲ್ ವಿತರಕರ ಸಂಘದಿಂದ ಶನಿವಾರ ಆಹಾರ ವಿತರಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಕೆ. ಪ್ರಶಾಂತ್ ಗುಪ್ತಾ, ಕಾರ್ಯದರ್ಶಿ ರಾಹುಲ್ ಪವಾರ್, ಖಜಾಂಚಿ ಶ್ಯಾಮಸುಂದರ್ ತುಳಸಿಯನ್, ಸದಸ್ಯರಾದ ವಿನಯ್ ಆಚಾರ್ಯ, ಧನ್ಯಕುಮಾರ್, ಶಿವಯೋಗಿ, ಕೆ.ಎಂ. ಮಲ್ಲಿಕಾರ್ಜುನ, ಮಹೇಶ್, ವಿನಾಯಕ್, ನವೀನ್ ಸಾವಂತ್, ಭರತ್, ಮೊಹಮ್ಮದ್ ಅಲಿ, ಶ್ರೀಕಾಂತ್, ಚಂದ್ರು, ವಿಜಯ್, ಶಿವು, ನವೀನ್ ನಲ್ವಾಡಿ, ಚೇತನ್ ಈ ಸಂದರ್ಭದಲ್ಲಿದ್ದರು.
December 23, 2024