ಸುದ್ದಿಗಳುನಗರದಲ್ಲಿ ಇಂದು ಉಪನ್ಯಾಸMarch 20, 2025March 20, 2025By Janathavani0 ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಇಂದು ಮಧ್ಯಾಹ್ನ 3.30 ರಿಂದ 430ರವರೆಗೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ಮೌಲ್ಯಾಧಾರಿತ ಜೀವನ ದಿಂದ ಸಂಪೂರ್ಣ ಆರೋಗ್ಯ’ ಎಂಬ ವಿಷಯವಾಗಿ ಮಕ್ಕಳ ತಜ್ಞರಾದ ಡಾ. ಸ್ನೇಹರೂಪ ಪೂಜಾರ್ ಮಾತನಾಡು ವರು. ದಾವಣಗೆರೆ, ಹರಪನಹಳ್ಳಿ