ದಾವಣಗೆರೆ, ಡಿ. 27 – ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ಮಹಾವಿದ್ಯಾಲಯಗಳ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ಆರ್. ಎಲ್. ಲಾ ಕಾಲೇಜು ತಂಡಕ್ಕೆ ನಾಲ್ಕನೇ ಸ್ಥಾನ ಲಭಿಸಿದೆ. ಎಸ್.ಎಸ್. ಫಿಟ್‍ನೆಸ್ ಅಂಡ್ ಯೋಗ ಸ್ಪೋರ್ಟ್ಸ್‌ನ ಡಿ.ಸಂತೋಷ್ ಈ ತಂಡದ ತರಬೇತುದಾರರಾಗಿದ್ದರು.
December 29, 2024