ನಗರದಲ್ಲಿ ವಿದ್ಯುತ್‌ ಮಾರ್ಗದ ಸಮೀಪ ಗಾಳಿಪಟ ಹಾರಿಸುವಂತಿಲ್ಲ

ಹರಿಹರ, ಡಿ. 27- ನಗರದಲ್ಲಿನ ಗಾಳಿಪಟ ಹಾರಿಸುವುದರಿಂದ ವಿದ್ಯುತ್‌ ತಂತಿಗಳಲ್ಲಿ ಪಟದ ದಾರ ಸುತ್ತಿಕೊಂಡು ವಿದ್ಯುತ್‌ ಕಡಿತ ಹಾಗೂ ಅಪಘಾತಗಳು ಸಂಭವಿಸಿವೆ. ಆದ್ದರಿಂದ ಇಲಾಖೆಯ ವಿದ್ಯುತ್‌ ಮಾರ್ಗದ ಸಮೀಪ ಯಾರೂ ಗಾಳಿಪಟ ಹಾರಿಸ ಬಾರದು ಎಂದು ಬೆ.ವಿ.ಕಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಸಿ. ನಾಗರಾಜ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!