ವಕೀಲರ ಕಲ್ಯಾಣ ನಿಧಿಗೆ ದೇಣಿಗೆ

ವಕೀಲರ ಕಲ್ಯಾಣ ನಿಧಿಗೆ ದೇಣಿಗೆ - Janathavaniದಾವಣಗೆರೆ, ಡಿ. 26 – ನಗರದ ವಕೀಲರ ಕಲ್ಯಾಣ / ಮರಣೋತ್ತರ ನಿಧಿ ಟ್ರಸ್ಟ್‌ಗೆ ವಕೀಲ ವಾಗೀಶ್ ಕಟಗಿಹಳ್ಳಿಮಠ ಅವರು 1,11,111/- ರೂ.ಗಳನ್ನು ವಕೀಲರ ಸಂಘದಲ್ಲಿ ನಡೆದ ವಕೀಲರ ದಿನಾಚರಣೆಯ ಸಂದರ್ಭದಲ್ಲಿ ದೇಣಿಗೆ ನೀಡಿದ್ದಾರೆ.

error: Content is protected !!