ನಗರದಲ್ಲಿ ನಾಳೆ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆ

ದಾವಣಗೆರೆ, ಡಿ. 26 –  ಕರ್ನಾಟಕ ರಾಜ್ಯ ಅಮೆಚೂರು ಕಬ್ಬಡಿ ಸಂಸ್ಥೆ ವತಿಯಿಂದ ಬರುವ ಜನವರಿ 6ರಿಂದ ಮೂರು ದಿನ ದೊಡ್ಡಬಳ್ಳಾಪುರ ದಲ್ಲಿ ನಡೆಯುವ  ಕರ್ನಾಟಕ ರಾಜ್ಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ ಪಂದ್ಯಾಟಕ್ಕೆ ಜಿಲ್ಲಾ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಯು ನಾಡಿದ್ದು ದಿನಾಂಕ 28ರ ಶನಿವಾರ ಸಂಜೆ 3.30ಕ್ಕೆ ನಗರದ ಸ್ಟೇಡಿಯಂನ ಒಳಾಂಗಣ ಕ್ರೀಡಾಂಗ ಣದಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ 6363118501, 9972049306.

error: Content is protected !!