ಬಸವರಾಜ ಕೇಲಗಾರ ರಾಜ್ಯ ಬಿಜೆಪಿ ಸಂಚಾಲಕ

ಬಸವರಾಜ ಕೇಲಗಾರ ರಾಜ್ಯ ಬಿಜೆಪಿ ಸಂಚಾಲಕ - Janathavaniರಾಣೇಬೆನ್ನೂರು, ಸೆ. 16- ಡಾ.ಬಸವರಾಜ ಕೇಲಗಾರ ಅವರನ್ನು ಭಾರತೀಯ ಜನತಾ ಪಕ್ಷದ ನೇಕಾರ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್  ಆದೇಶ ಹೊರಡಿಸಿದ್ದಾರೆ. 

error: Content is protected !!