ನಗರದಲ್ಲಿ ಓಶೋ ಧ್ಯಾನ ಶಿಬಿರ

ದಾವಣಗೆರೆ, ಮಾ.27- ನಗರದ ಆಲೂರು ಕನ್ವೆನ್ಷನ್ ಹಾಲ್‌ನಲ್ಲಿ ಇದೇ  ದಿನಾಂಕ 31ರಿಂದ ಏಪ್ರಿಲ್ 6ರವರೆಗೆ ಓಶೋ ಧ್ಯಾನ ಶಿಬಿರ  ನಡೆಯಲಿದೆ.  ಶಿಬಿರದಲ್ಲಿ   ಸಂಗೀತಮಯ ಸರ್ವಸಾರ ಧ್ಯಾನ,  ಓಶೋ ಕುಂಡಲಿನಿ ಧ್ಯಾನ,  ಓಶೋ ನಾದಬ್ರಹ್ಮ ಧ್ಯಾನ ಮತ್ತು  ಓಶೋ ಉಸಿರಾಟದ ಮೂಲಕ ಚಕ್ರಧ್ಯಾನ ಸೇರಿದಂತೆ ಇನ್ನು ಮುಂತಾದ ಧ್ಯಾನ ಕ್ರಿಯೆಗಳನ್ನು ಪರಿಚಯಿಸಲಾಗುವುದು ಎಂದು  ಅರ್ಚನ (97385 72318), ಪುಷ್ಪ (90367 19573) ತಿಳಿಸಿದ್ದಾರೆ.

error: Content is protected !!