ದಾವಣಗೆರೆ, ಮಾ.27- ನಗರದ ಶ್ರೀ ಶಂಕರ ಸೇವಾ ಸಂಘದ ವತಿಯಿಂದ ಮೇ 2ರಂದು ಆದಿ ಗುರು ಶ್ರೀ ಶಂಕರ ಜಯಂತಿ ಅಂಗವಾಗಿ ತ್ರಿಮತಸ್ಥ ವಿಪ್ರ ವಟುಗಳಿಗೆ ಸಾಮೂಹಿಕ ಉಪನಯನ ಹಮ್ಮಿಕೊಳ್ಳಲಾಗಿದೆ. ಆಸಕ್ತರು, ಶ್ರೀ ಶಾರದಾಂಬಾ ದೇವಸ್ಥಾನ, ರಿಂಗ್ ರಸ್ತೆ, ನಿಜಲಿಂಗಪ್ಪ ಬಡಾವಣೆ, ದೂ.08192 221680, ಮೊ.8296408068, 9448043569 ಸಂಪರ್ಕಿಸಬಹುದು.
March 31, 2025