ಹನಗವಾಡಿಯಲ್ಲಿ ಇಂದು ನಾಟಕ ಪ್ರದರ್ಶನ, ಸಾಣೇಹಳ್ಳಿ ಶ್ರೀ ಭಾಗಿ

ಹರಿಹರ ತಾಲ್ಲೂಕು ಹನಗವಾಡಿ ಗ್ರಾಮದಲ್ಲಿ ಬುಧವಾರ ಜರುಗಿದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಇಂದು ರಾತ್ರಿ 9 ಗಂಟೆಗೆ ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ ಮತ್ತು ಮಾನವ ಬಂಧುತ್ವ ವೇದಿಕೆ ಹಾಗೂ ಶ್ರೀ ಜಯಲಕ್ಷ್ಮಿ ನಾಟಕ ಸಂಘ (ದಾವಣಗೆರೆ) ಇವರ ಸಹಯೋಗದಲ್ಲಿ ಯಲ್ಲೇಶ್ ಯಾಳಗಿ ವಿರಚಿತ `ಮಗ ಹೋದರೂ ಮಾಂಗಲ್ಯ ಬೇಕು’ (ಹೆತ್ತವಳ ಹಾಲು ವಿಷವಾಯ್ತು) ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನ್ನಿಧ್ಯ : ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ. ಉದ್ಘಾಟನೆ : ಶ್ರೀಮತಿ ಇಂದಿರಾ ಕೃಷ್ಣಪ್ಪ. 

ಸನ್ಮಾನ : ಡಾ. ಎ.ಬಿ.ರಾಮಚಂದ್ರಪ್ಪ, ಡಾ. ಸುರೇಶ್ ಹನಗವಾಡಿ, ಡಾ. ರವೀಂದ್ರ ಬಣಕಾರ್, ಡಾ.ಮೀರಾ ಸುರೇಶ್ ಹನಗವಾಡಿ. 

ಅಭಿನಂದನೆ ಮಾತು : ಡಾ. ದಾದಾಪೀರ್ ನವಿಲೇಹಾಳ್,

ಮುಖ್ಯ ಅತಿಥಿಗಳು : ಎಸ್.ಎಂ.ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಡಿ.ಕುಮಾರ್, ಗ್ರಾ.ಪಂ.
ಅಧ್ಯಕ್ಷ ಬಿ.ಎನ್.ತಿಪ್ಪೇಶ್, ಉಪಾಧ್ಯಕ್ಷೆ ದಾಕ್ಷಾಯಣಮ್ಮ ಸಣ್ಣಬಸಪ್ಪ ಮತ್ತಿತರರು.

error: Content is protected !!