ಬಿಎಸ್‍ಎನ್‍ಎಲ್ ಪ್ರಾಂಚೈಸಿಗಳು ರಜಾ ದಿನ ಕಾರ್ಯನಿರ್ವಹಣೆ

ದಾವಣಗೆರೆ, ಮಾ. 20 – ದಾವಣಗೆರೆ ಮತ್ತು ಚಿತ್ರದುರ್ಗ ಪ್ರದೇಶಗಳ ಎಲ್ಲಾ ಬಿಎಸ್‍ಎನ್‍ಎಲ್ ಗ್ರಾಹಕರು ಪ್ರಸಕ್ತ ಹಣಕಾಸು ವರ್ಷ ಮುಕ್ತಾಯ ವನ್ನು ಪರಿಗಣಿಸಿ, ಎಲ್ಲಾ ಬಿಎಸ್‍ಎನ್‍ಎಲ್ ಸಿಎಸ್‍ಸಿ ಗಳನ್ನು ಇದೇ ದಿನಾಂಕ 23 ಮತ್ತು ದಿನಾಂಕ 30 ರಂದು ಸಾಮಾನ್ಯ ಕೆಲಸದ ಸಮಯದೊಂದಿಗೆ ತೆರೆದಿಡಲು ನಿರ್ಧರಿಸಲಾಗಿದೆ. ಎಲ್ಲಾ ಬಿಎಎಸ್‍ಎನ್‍ಎಲ್ ಗ್ರಾಹಕರು ಈ ಸೇವೆಗಳನ್ನು ಬಳಸಿಕೊಳ್ಳಬೇಕೆಂದು ಜನರಲ್  ಮ್ಯಾನೇಜರ್ ತಿಳಿಸಿದ್ದಾರೆ.

error: Content is protected !!