ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ ಶಿಬಿರವನ್ನು ಇಂದಿನಿಂದ ನಡೆಸಲಾಗುವುದು. ಪ್ರತಿ ವಿಷಯದ ಮುದ್ರಿತ ನೋಟ್ಸ್, ಪ್ರಶ್ನೆ ಪತ್ರಿಕೆಗಳನ್ನು ತರಗತಿಗಳಲ್ಲೇ ವಿತರಿಸಲಾಗುವುದು ಹಾಗೂ ಎರಡು ಮಾದರಿ ಪರೀಕ್ಷೆಗಳನ್ನು ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಜಯ ನಿವಾಸ, 1ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ಕೆ.ಬಿ. ಬಡಾವಣೆ, ದಾವಣಗೆರೆ. ಮೊ: 9538224347, 7892793221, 9148147272.