ದೊಡ್ಡಬಾತಿಯಲ್ಲಿ 13ರಂದು ರಥೋತ್ಸವ

ದಾವಣಗೆರೆ, ಮಾ.9- ದೊಡ್ಡಬಾತಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 13ರ ಗುರುವಾರ ರಾತ್ರಿ 12ರ ನಂತರ ನಡೆ ಯಲಿದೆ. ನಾಳೆ ದಿನಾಂಕ 10ರ ಸೋಮವಾರ ರಾತ್ರಿ ಪಾಲ್ದಾರ ಗೌಡ್ರು ಕನ್ನಪ್ಪಳ ಮನೆತನದವರಿಂದ ಅರಿಶಿಣ ಎಣ್ಣೆ ಮತ್ತು ಉಚ್ಚಯ ಕಾರ್ಯ ಜರುಗಲಿದೆ.

error: Content is protected !!