ಇದೇ ದಿನಾಂಕ 12ರ ಬುಧವಾರ ಶ್ರೀ ರೇಣುಕಾ ಚಾರ್ಯ ಜಯಂತಿ ಆಚರಿಸುವ ವಿಚಾರವಾಗಿ ಇಂದು ಸಂಜೆ 5 ಗಂಟೆಗೆ ಶ್ರೀಶೈಲ ಮಠದಲ್ಲಿ ಪೂರ್ವಭಾವಿ ಸಭೆಯನ್ನು ವೀರಶೈವ ಮಹಾಸಭಾದ ಗೌರವಾಧ್ಯಕ್ಷರಾದ ಎಸ್.ಜಿ. ಉಳುವಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.
ಸಮಾಜ ಬಾಂಧವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸಹಕಾರ ನೀಡಬೇಕಾಗಿ ಶ್ರೀಶೈಲ ಮಠದ ವ್ಯವಸ್ಥಾಪಕ ಎಂ. ಬನ್ನಯ್ಯಸ್ವಾಮಿ ಕೋರಿದ್ದಾರೆ.