ರಾಣೇಬೆನ್ನೂರಿನಲ್ಲಿ ಆರೋಗ್ಯ ತಪಾಸಣೆ

ರಾಣೇಬೆನ್ನೂರು, ಫೆ.25- ದಾವಣಗೆರೆಯ  ಎಸ್. ಎಸ್. ಕೇರ್ ಟ್ರಸ್ಟ್, ರಾಣೇಬೆನ್ನೂರು ರೋಟರಿ ಹಾಗೂ ವರ್ತಕರ ಸಂಘಗಳ ಸಂಯುಕ್ತವಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮವನ್ನು  ಮಾರ್ಚ್ 4ರಂದು ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ವರ್ತಕರ ಸಂಘದಲ್ಲಿ ಆಯೋಜಿಸಲಾಗಿದೆ.

error: Content is protected !!