ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಬಿಲ್ವಪತ್ರೆ, ಉತ್ತರಾಣಿ ಕಡ್ಡಿ ಮತ್ತು ಅಭಿಷೇಕಕ್ಕೆ ಹಾಲನ್ನು ವಿನೋಬ ನಗರ ನಾಲ್ಕನೇ ಮುಖ್ಯರಸ್ತೆ ಪಾರ್ಕ್ ಹತ್ತಿರ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಭಕ್ತರು ಬರುವಾಗ ಹಾಲಿಗೆ ಬಾಟಲು ಅಥವಾ ಕವರ್ ತರಬೇಕೆಂದು ರೈತ ಸಂಘ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್ (9964241490) ತಿಳಿಸಿದ್ದಾರೆ.