ದಾವಣಗೆರೆ, ಫೆ. 17 – ಹಿರೇಹಡಗಲಿ ಪೆೊಲೀಸ್ ಠಾಣೆಯ ವಾಪ್ತಿಯ ಮೈಲಾರ ಜಾತ್ರೆಯಲ್ಲಿ ಫೆ.13 ರಂದು ಸುಮಾರು 50 ರಿಂದ 55 ವಯಸ್ಸಿನ ಅನಾಮಧೇಯ ವ್ಯಕ್ತಿಯೊಬ್ಬನ ಮೃತ ದೇಹ ದೊರೆತಿದೆ.
ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣದವನಾಗಿದ್ದು, ತಲೆಯಲ್ಲಿ 1 ಇಂಚು ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಇರುತ್ತದೆ. ಸಂಬಂಧಪಟ್ಟವರು ಹಿರೇಹಡಗಲಿ ಪೊಲೀಸ್ ಠಾಣೆಗೆ ಅಥವಾ ವಿಜಯನಗರ ಜಿಲ್ಲಾ ಕಂಟ್ರೋಲ್‍ಗೆ 08394-200202, 9480805700 ಗೆ ತಿಳಿಸಬಹುದು.