ದಾವಣಗೆರೆ, ಫೆ. 14 – ಸಪ್ತಗಿರಿ ಆಸ್ಪತ್ರೆ (ಬೆಂಗಳೂರು), ಕ್ರಿಶ್ಚಿಯನ್ ಮೈನಾರಿಟಿ ಟ್ರಸ್ಟ್, ಉಚಿತ ಹೃದಯ ರೋಗ, ನರರೋಗ, ಮೂತ್ರಪಿಂಡದ ಕಲ್ಲು ಕ್ಯಾನ್ಸರ್ ತಪಾಸಣಾ ಶಿಬಿರವು ನಾಳೆ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ವಿನೋಬನಗರದ ಸೆಂಟ್ ಮೆರಿಸ್ ಕಾನ್ವೆಂಟ್ ಮತ್ತು ಕಾಂಪೋಸಿಟ್ ಪಿ.ಯು. ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
February 15, 2025