ಸುದ್ದಿ ಸಂಗ್ರಹನಗರದಲ್ಲಿ ಇಂದು ಪ್ರತಿಭಟನೆJanuary 18, 2025January 18, 2025By Janathavani0 ಜೀವನಪೂರ್ತಿ ಇಡೀ ಮನುಕುಲಕ್ಕೆ ಹಾಲುಣಿಸಿ, ಪೋಷಿಸುವ ಪೂಜ್ಯ ಗೋಮಾತೆಯ ಕೆಚ್ಚಲನ್ನೇ ಕತ್ತರಿಸಿ ವಿಕೃತಿ ಮೆರೆದ ಮತಾಂಧರ ದುಷ್ಕೃತ್ಯ ಖಂಡಿಸಿ, ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯಿಂದ ನಗರದ ಜಯದೇವ ವೃತ್ತದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ