ಕುಕ್ಕುವಾಡ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರು ಅವಿರೋಧ ಆಯ್ಕೆ

ದಾವಣಗೆರೆ, ಜ. 14 – ತಾಲ್ಲೂಕಿನ ಕುಕ್ಕವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿ.ಬಿ. ಅರವಿಂದ್, ಕೆ.ಬಿ. ಗುರುಲಿಂಗಪ್ಪ, ಕೆ.ಎನ್. ಜಯಪ್ಪ, ಚನ್ನವೀರಪ್ಪ, ದಯಾನಂದ ಸ್ವಾಮಿ, ಟಿ.ಎಸ್. ತಿಪ್ಪೇಶ್, ಸಂಗೀತ, ಸುನಂದಮ್ಮ, ಸೌಭಾಗ್ಯಮ್ಮ, ಸುನೀತ, ಜಿ.ಎಂ. ಬಸವರಾಜು, ಕೆ.ಎಸ್. ಸುರೇಶ್ ಇವರುಗಳು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ. 

ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ ಉಪಸ್ಥಿತರಿದ್ದರು. ಕುಕ್ಕವಾಡದ ಹಿರಿಯ ಡಿ. ಮಲ್ಲೇಶಪ್ಪ, ಕೆ.ಜಿ. ಮಹೇಶ್ವರಪ್ಪ, ಜಿ.ಎಂ. ರುದ್ರಗೌಡ, ಸಿ. ಪರಮೇಶ್ವರಯ್ಯ, ಕೆ.ಎನ್. ಮಂಜುನಾಥ್, ಕೆ.ಜಿ. ಚನ್ನಬಸಪ್ಪ, ಶಾಂತರಾಜ್, ಶರಣಪ್ಪ, ಕೊಳೇನಹಳ್ಳಿ ಬಿ.ಎಂ. ಸತೀಶ್‌, ನಾಗರಸನ ಹಳ್ಳಿಯ ರುದ್ರಪ್ಪ, ವೆಂಕಟ ಸುಬ್ಬರಾವ್, ಎಂ.ಆರ್. ವೀರಭದ್ರಪ್ಪ, ಜಡಗನಹಳ್ಳಿ ಎಂ.ಕೆ. ಚಿಕ್ಕಪ್ಪ, ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.

error: Content is protected !!