ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಇಂದು ಮಧ್ಯಾಹ್ನ 3.30 ಕ್ಕೆ ಕೇಂದ್ರದ ಸಭಾಂಗಣದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರ ದಡಿಯಲ್ಲಿ `ಸ್ತನ್ಯಪಾನದ ಅಂತರವನ್ನು ಕಡಿಮೆಗೊಳಿಸಿ, ಎದೆ ಹಾಲುಣಿಸಲು ತಾಯಂದಿರನ್ನು ಪ್ರೋತ್ಸಾಹಿಸಿ’ ವಿಷಯ ಕುರಿತು ಎಸ್ಎಸ್ಎಸ್ಐಎಂಎಸ್ ಅಂಡ್ ಆರ್‌ಸಿ ಪ್ರಾಧ್ಯಾಪಕರಾದ ಡಾ. ಲತಾ ಜಿ.ಎಸ್. ಮಾತನಾಡಲಿದ್ದಾರೆ.
January 9, 2025