ಹರಿಹರ, ಜು.19- ನಗರದ ಮರ್ಚೆಂಟ್ಸ್ ಕೋ-ಆಪರೇಟಿವ್ ಸೊಸೈಟಿಯ ಬಾಗಿಲ ಬೀಗ ಮುರಿದು 33 ಸಾವಿರ ರೂ. ಕಳ್ಳತನ ಮಾಡಿದ ಘಟನೆ ಮೊನ್ನೆ ನಡೆದಿದೆ. ಸೊಸೈಟಿ ಅಧ್ಯಕ್ಷ ಹೆಚ್.ಎಂ. ನಾಗರಾಜ್ ನೀಡಿದ ದೂರಿನ ಅನ್ವಯ ಸಿಪಿಐ ದೇವಾನಂದ್, ಅಪರಾಧ ವಿಭಾಗದ ಎಸ್ಐ ವಿಜಯಕುಮಾರ್, ದಾವಣಗೆರೆ ಬೆರಳಚ್ಚು ಅಧಿಕಾರಿಗಳ ತಂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ.
January 16, 2025