ಮೋತಿ ವೀರಪ್ಪ ಕಾಲೇಜು ಹಿಂಭಾಗದಲ್ಲಿರುವ ಎನ್.ಹೆಚ್. ಕೃಷ್ಣ ಅವರ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯ ತಿಂಗಳ ಅಂಗವಾಗಿ ಅಸ್ತಮಾ, ಅಲರ್ಜಿ ಹಾಗೂ ಇತರೆ ಉಸಿರಾಟದ ಕಾಯಿಲೆಗಳಿಗಾಗಿ ಕಂಪ್ಯೂಟರ್ ಮೂಲಕ ಉಚಿತ ಶ್ವಾಸಕೋಶ ತಪಾಸಣೆ (ಸ್ಪೆರೋಮೀಟರ್) ಹಾಗೂ ಉಚಿತ ವೈದ್ಯರ ಸಲಹಾ ಶಿಬಿರ ಇಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 77605 62311.
February 5, 2025