ರಾಣೇಬೆನ್ನೂರು, ಜು.9- ರಾಣೇಬೆನ್ನೂರು ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ ನಂದಿಹಳ್ಳಿಯ ಈರನಗೌಡ ಮತ್ತೂರ ಆಯ್ಕೆಯಾಗಿದ್ದು, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಮಳ್ಳಪ್ಪ ನಿಂಗಜ್ಜನವರ ಹಾಗೂ ಮಾಳನಾಯ್ಕನಹಳ್ಳಿ ಗ್ರಾ.ಪಂ ಅಧ್ಯಕ್ಷ ಯಲ್ಲಪ್ಪರೆಡ್ಡಿ ಅಭಿನಂದಿಸಿದ್ದಾರೆ.
February 5, 2025