ಪರಿವರ್ತನಾ ವೇದಿಕೆ ವತಿಯಿಂದ ಹಿಮೋಫೋಲಿಯೋ ಸೊಸೈಟಿ ಸಭಾಂಗಣದಲ್ಲಿ ಮಳೆ ನೀರು ಕೊಯ್ಲು ವಿಷಯವಾಗಿ ಇಂಜಿನಿಯರ್ ಶ್ರೀನಿವಾಸಮೂರ್ತಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಡಾ. ಬಿ.ಟಿ. ಅಚ್ಯುತ್ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕಿರುವಾಡಿ ಗಿರಿಜಮ್ಮ, ಡಾ. ಇ.ಎಂ. ಸುರೇಂದ್ರ, ಡಾ. ಜಯದೇವಪ್ಪ, ಶಿವನಳ್ಳಿ ರಮೇಶ್, ಎಸ್.ಟಿ. ವೀರೇಶ್, ಶಿಲ್ಪಾ ಜಯಪ್ರಕಾಶ್ ಉಪಸ್ಥಿತರಿರುವರು.
January 9, 2025