ಸುದ್ದಿ ಸಂಗ್ರಹನಗರಕ್ಕೆ ಇಂದು ಪ್ರಿಯಾಂಕ ಜಾರಕಿಹೊಳಿJune 13, 2024June 13, 2024By Janathavani0 ಸಂಸದರಾದ ಕು. ಪ್ರಿಯಾಂಕ ಜಾರಕಿಹೊಳಿ ಅವರು ಇಂದು ಬೆಳಿಗ್ಗೆ 10.30ಕ್ಕೆ ನಾಯಕ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ ತಿಳಿಸಿದ್ದಾರೆ. ದಾವಣಗೆರೆ