ದಾವಣಗೆರೆ, ಜೂ. 6 – ಬಸವ ಬಳಗದ ವತಿಯಿಂದ ವಿದ್ಯಾರ್ಥಿ ನಿಲಯದಲ್ಲಿ ಪಿ.ಯು.ಸಿ., ಡಿಗ್ರಿ,ಇಂಜಿನಿಯರಿಂಗ್ ಮತ್ತು ಬಿ.ಎಸ್.ಸಿ. ಬಿಎಡ್ ಹಾಗೂ ನರ್ಸಿಂಗ್ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ 2024-25ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ. ವಿವರಕ್ಕೆ ಸಂಪರ್ಕಿಸಿ: 99720 84938, 90084 09498.
December 28, 2024