ಸುದ್ದಿ ಸಂಗ್ರಹಚಳ್ಳಕೆರೆ : ನಾಳೆ ಅಸ್ತಮಾಕ್ಕೆ ಔಷಧಿ ವಿತರಣೆJune 7, 2024June 7, 2024By Janathavani0 ಚಳ್ಳಕೆರೆ, ಜೂ.6- ಇಲ್ಲಿನ ಈದ್ಗಾ ಮೈದಾನದ ಹಿಂಭಾಗದ ಡಾ.ಎಚ್.ಸಿ. ತಿಪ್ಪೇಸ್ವಾಮಿ ಅವರ ಮನೆಯಲ್ಲಿ ನಾಡಿದ್ದು ದಿನಾಂಕ 8ರ ಶನಿವಾರ ಬೆಳಗ್ಗೆ 6.44ಕ್ಕೆ ಮೃಗಶಿರಾ ಮಳೆ ಕೂಡುವ ಕಾಲಕ್ಕೆ ಅಸ್ತಮಾ ರೋಗಕ್ಕೆ ಔಷಧಿ ಕೊಡಲಾಗುತ್ತದೆ. ವಿವರಕ್ಕೆ ಸಂಪರ್ಕಿಸಿ ; 9449822224. ಚಳ್ಳಕೆರೆ, ದಾವಣಗೆರೆ