ದಾವಣಗೆರೆ, ಜೂ. 3 – ಜಾನಪದ ವಿದ್ವಾಂಸ, ಸಾಂಸ್ಕೃತಿಕ ರೂವಾರಿ, ಎಂ.ಜಿ.ಈಶ್ವರಪ್ಪ ನಿಧನಕ್ಕೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಸಂತಾಪ ವ್ಯಕ್ತಪಡಿಸಿದೆ ಎ೦ದು ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ನಾಗರಾಜ್, ಶ್ರೀಮತಿ ವೀಣಾ ಕೃಷ್ಣಮೂರ್ತಿ ಸಂಧ್ಯಾ ಸುರೇಶ್, ಟಿ.ಎಸ್ ಶೈಲ, ಶ್ರೀಮತಿ ಜಯಮ್ಮ ನೀಲಗುಂದ, ಶ್ರೀಮತಿ ಸುನಿತಾ ಪ್ರಕಾಶ್, ಶ್ರೀಮತಿ ಗಿರಿಜಾ ಸಿದ್ದಲಿಂಗಪ್ಪ ಸೇರಿದಂತೆ ಎಲ್ಲ ಸದಸ್ಯರು ಈಶ್ವರಪ್ಪನವರ ಅಗಲುವಿಕೆಗೆ ಕಂಬನಿ ಮಿಡಿದಿದ್ದಾರೆ.
December 27, 2024