ಅಸ್ತಮಾ ಔಷಧಿ

ಚಳ್ಳಕೆರೆ, ಜೂ.3- ಇಲ್ಲಿನ ಡಾ.ಎಚ್‌.ಸಿ. ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಇದೇ ದಿನಾಂಕ 8ರ ಬೆಳಗ್ಗೆ 6.44ಕ್ಕೆ ಮೃಗಶಿರಾ ಮಳೆ ಕೂಡುವ ಕಾಲಕ್ಕೆ ಅಸ್ತಮಾಕ್ಕೆ ಔಷಧಿ ಕೊಡಲಾಗುತ್ತದೆ. ಸಂಪರ್ಕಿಸಿ : 9449822224.

error: Content is protected !!