ಚನ್ನಗಿರಿ, ಜೂ.2 – ಚನ್ನಗಿರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಟೋ ಮೊಬೈಲ್ ಇಂಜಿನಿಯರಿಂಗ್ ಮತ್ತು ಅಲ್ಟ್ರನೇಟ್ ಎನರ್ಜಿ ಟೆಕ್ನಾಲಜೀಸ್ ಎರಡು ಡಿಪ್ಲೋಮಾ ವಿಭಾಗಗಳಿಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಉಳಿಕೆಯಾಗಿರುವ ಸೀಟುಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9448873268, 9845337129, 9481501165 ಗೆ ಸಂಪರ್ಕಿಸಬಹುದು.
January 22, 2025