ರೈತ ಸಂಪರ್ಕ ಕೇಂದ್ರದಲ್ಲಿ ಇಂದು ಬೆಳಿಗ್ಗೆ 11 ಗಂಟೆಯಿಂದ ರೈತರಿಗೆ ಮೆಕ್ಕೆಜೋಳ, ತೊಗರಿ, ಹಲಸಂದಿ ಮತ್ತು ಸೋಯಾಬಿನ್ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುವುದು. ಮುಂಗಾರು ಹಂಗಾಮಿನ ಬಿತ್ತನೆಗಾಗಿ ಈ ಬೀಜಗಳನ್ನು ವಿತರಿಸುತ್ತಿದ್ದು, ಆಸಕ್ತ ರೈತರು ಬೀಜ ಖರೀದಿಸಲು ಪಹಣಿ ಮತ್ತು ಆಧಾರ್ ಕಾರ್ಡ್ಗಳನ್ನು ತರುವಂತೆ ಕೃಷಿ ಅಧಿಕಾರಿ ಇನಾಯತ್ ತಿಳಿಸಿದ್ದಾರೆ.
January 22, 2025