ದಾವಣಗೆರೆ, ಮೇ 16 – ಇಲ್ಲಿನ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ಉಚಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರಬಂಧ ಸ್ಪರ್ಧೆಯ ವಿಷಯ `ಧರ್ಮಪತ್ನಿ’ ಸಾರ್ವಜನಿಕವಾಗಿ ಯಾರಾದರೂ ಭಾಗವಹಿಸ ಬಹುದು. ವೈವಾಹಿಕ ಜೀವನದ ಬದುಕಿನ ಏಳು, ಬೀಳು, ಸುಖ, ದುಃಖ, ಸಂತೋಷದ ವಿಚಾರವಾಗಿ 3 ಪುಟಗಳು ಮೀರದಂತೆ ಮೇ 31ರ ಒಳಗಾಗಿ ಕಳಿಸಬೇಕು. ವಿವರಕ್ಕೆ ಸಂಪರ್ಕಿಸುವ ಮೊಬೈಲ್ 9538732777.
January 10, 2025