ರಾಣೇಬೆನ್ನೂರು, ಮೇ 15 – ಪ್ರಸ್ತುತ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು. ಕು, ಕಾವ್ಯ, ಎಂ. ಕೆಂಪಣ್ಣನವರ ಶೇ. 97.4% ರಷ್ಟು ಪಡೆದು ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕು. ಕಾವ್ಯ ಎಂ ಕೆಂಪಣ್ಣನವರ (ಪ್ರಥಮ) 97.4%, ಕು. ಹರ್ಷಿತಾ ಎನ್ ಕುನಬೇವು (ದ್ವಿತೀಯ) 94%, ಕು. ಆದರ್ಶ ಕೆ ವಾಲೀಕಾರ (ತೃತೀಯ) 90.6%, ವಿದ್ಯಾರ್ಥಿ ಗಳಿಗೆ ಸಂಸ್ಥೆಯ ಛೇರಮನ್ ಡಾ. ಎಂ. ಪ್ರವೀಣ ಕುಮಾರ ಖನ್ನೂರ, ಸಿ.ಇ.ಓ ಡಾ. ಪಿ. ಶೈಲಶ್ರೀ ಖನ್ನೂರ, ಆಡಳಿತಾ ಧಿಕಾರಿ ನಾಗೇಶ, ಮುರಡಣ್ಣನವರ ಪ್ರಾಂಶುಪಾಲ ಎ. ಮನೀಷ್ ಅಭಿನಂದನೆ ಸಲ್ಲಿಸಿದ್ದಾರೆ.
ರಾಣೇಬೆನ್ನೂರಿನ ಖನ್ನೂರ ವಿದ್ಯಾನಿಕೇತನ ಸ್ಕೂಲ್ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ
