ಸುದ್ದಿ ಸಂಗ್ರಹನಗರದಲ್ಲಿ ನಾಳೆ ಕುರಿ, ಮೇಕೆ ಸಾಕಾಣಿಕೆ ತರಬೇತಿMay 14, 2024May 14, 2024By Janathavani0 ದಾವಣಗೆರೆ, ಮೇ 13- ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ – ಮೇಕೆ ಸಾಕಾಣಿಕೆ ತರಬೇತಿ ಯನ್ನು ನಾಡಿದ್ದು ದಿನಾಂಕ 15 ಮತ್ತು 16 ರಂದು ಆಯೋಜಿಸಲಾಗಿದೆ. ವಿವರಕ್ಕೆ ಸಂಪರ್ಕಿಸುವ ದೂರವಾಣಿ : 08192-233787. ದಾವಣಗೆರೆ