ದಾವಣಗೆರೆ, ಮೇ 13- ನಗರದ ಮಾಗನೂರು ಬಸಪ್ಪ ಶಾಲೆಯ 2023-24ನೇ ಸಾಲಿನ ಸಿಬಿಎಸ್ಇ 10ನೇ ತರಗತಿ ಫಲಿತಾಂಶದಲ್ಲಿ ಶೇ.100 ಫಲಿತಾಂಶ ಲಭಿಸಿದ್ದು, ಶಾಲೆಯ ಕೆ.ಯುಕ್ತ (ಶೇ 93.2), ಎಸ್.ಎ.ಸಮರ್ಥ್ ಕುಮಾರ್ (ಶೇ.93.0), ಜಿ.ಆರ್.ಓಂಕಾರ್ (ಶೇ.92.0), ಬಿ.ಎನ್.ವರ್ಣ (ಶೇ.90.2), ಜಿ.ಪಿ.ಕಿಶನ್ (ಶೇ.89.4), ಬಿ.ಕೆ.ಯೋಗಿತಾ (ಶೇ.89.2), ಯು.ವರ್ಷಿತಾ (ಶೇ.87.6), ವಿ.ಶ್ರಾವಣಿ ಸಾಯಿ (ಶೇ.87.4), ನಯನ ಪಿ.ತೆವರಿ (ಶೇ.87.0), ಬಿ.ಜಿ.ರುದ್ರೇಶ್ (ಶೇ.87.0), ಆಯುಷ್ ಎಸ್.ಪಾಟೀಲ್ (85.2) ಈ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
March 13, 2025