ಮಲೇಬೆನ್ನೂರು ಸಮೀಪದ ನಿಟ್ಟೂರು ಗ್ರಾಮದ ಗ್ರಾಮದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಇಂದಿನಿಂದ ಇದೇ ದಿನಾಂಕ 17 ರವರೆಗೆ ಸಂಭ್ರಮದಿಂದ ಜರುಗಲಿದೆ. ಹಲವು ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವತೆ ಹಬ್ಬಕ್ಕೆ ಗ್ರಾಮ ನವ ವಧುವಿನಂತೆ ಸಿಂಗಾರ ಗೊಂಡಿದ್ದು, ವಿದ್ಯತ್ ದೀಪಾಲಂಕಾರಗಳಿಂದ ಝಗಮಗಿಸು ತ್ತಿದೆ. ಇಂದು ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮವಿದ್ದು, ರಾತ್ರಿ ಗ್ರಾಮದಲ್ಲಿ ದೇವತೆಯ ಉತ್ಸವ ಇರುತ್ತದೆ.
February 6, 2025