ಜಿಲ್ಲಾ ಶಿಶು ಕಲ್ಯಾಣ ಮಂಡಳಿ ವತಿಯಿಂದ ಇಂದಿನಿಂದ ಇದೇ ದಿನಾಂಕ 15 ರವರೆಗೆ ವನಿತಾ ಸಮಾಜದ ಸಭಾಂಗಣದಲ್ಲಿ ಮಕ್ಕಳ ಬೇಸಿಗೆ ಶಿಬಿರ ಏರ್ಪಡಿಲಾಗಿದೆ.ಕ್ವಿಲ್ಲಿಂಗ್ ಆರ್ಟ್ಸ್, ಮಡಿಕೆಯ ಮೇಲೆ ಪೇಂಟಿಂಗ್, ಸಿಮೇಂಟ್ ಆರ್ಟ್ಸ್, ಫ್ರಿಜ್ ಮ್ಯಾಗ್ನೆಟ್, ಬಟನ್ ಆರ್ಟ್ಸ್, ಕಮ್ಯುನಿಕೇಶನ್ ಸ್ಕಿಲ್ ಗಳನ್ನು ಶಿಬಿರದಲ್ಲಿ ಕಲಿಸಲಾಗು ವುದು. ವಿವರಕ್ಕೆ ಸಂಪರ್ಕಿಸಿ : 9986520989.
March 13, 2025