ಅನನ್ಯ ಶಾಲೆ ವತಿಯಿಂದ ಇಂದು ಬೆಳಿಗ್ಗೆ 8.30ಕ್ಕೆ ವಿದ್ಯಾರ್ಥಿ ಭವನ ವೃತ್ತದಿಂದ ಗುಂಡಿ ವೃತ್ತದ ವರೆಗೆ ನಾವು ಸ್ವಲೀನತೆಯ ಬಗ್ಗೆ ಅರಿವು ಮೂಡಿಸುವಂತೆ ದೃಢಸಂಕಲ್ಪದೊಂದಿಗೆ ನಡೆಯುವುದು, ಗುರಿಯೊಂದಿಗೆ ಓಡುವುದು (ವಾಕ್ ಆರ್ ರನ್ ಫಾರ್ ಆಟಿಸಂ) ಎಂಬ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
December 23, 2024