ಕನ್ನಡ ಚಿತ್ರರಂಗದ ಹೆಸರಾಂತ ನಟ ಶಿವರಾಜ್ ಕುಮಾರ್ ತ್ರಿನೇತ್ರ ಚಿತ್ರಮಂದಿರಕ್ಕೆ ಇಂದು ಆಗಮಿಸಲಿದ್ದಾರೆ. ಈಚೆಗೆ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ `ಕರಟಕ ದಮನಕ’ ಚಿತ್ರದ ವಿಜಯಯಾತ್ರೆಗಾಗಿ ಚಿತ್ರ ತಂಡ ಇಂದು ಮಧ್ಯಾಹ್ನ 12.30 ಗಂಟೆಗೆ ನಾಯಕ ನಟ ಶಿವರಾಜ್ ಕುಮಾರ್, ನಿರ್ದೇಶಕ ಯೋಗರಾಜ್ ಭಟ್, ನಾಯಕ ನಟಿ ನಿಶ್ವಿಕಾ ನಾಯ್ಡು ಆಗಮಿಸಲಿದ್ದಾರೆ ಎಂದು ಚಿತ್ರದ ಪ್ರತಿನಿಧಿ ಪಿ.ಹೆಚ್. ಮಂಜುನಾಥ್ ತಿಳಿಸಿದ್ದಾರೆ.
December 28, 2024