ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವನಿತಾ ಸಮಾಜದ ವಾರ್ಷಿಕೋತ್ಸವದ ಅಂಗವಾಗಿ ಇಂದಿನಿಂದ ನಾಲ್ಕು ದಿನ ವಿವಿಧ ಸಂಸ್ಥೆಗಳ ಸದಸ್ಯೆಯರಿಗೆ ಸಾಂಸ್ಕೃತಿಕ ಸ್ಪರ್ಧೆ ಗಳನ್ನು ವನಿತಾ ಸಮಾಜದಲ್ಲಿ ಏರ್ಪಡಿಸಲಾಗಿದೆ. ಆಶು ಭಾಷಣ ಸ್ಪರ್ಧೆ, ವಚನಗಳು, ದಿನಪತ್ರಿಕೆಯಿಂದ ಕ್ರಿಯಾತ್ಮಕ ರಚನೆ, ರಸ ಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ಯಾವುದೇ ಮಹಿಳಾ ಸಂಘ, ಸಂಸ್ಥೆಗಳಿಂದ ಇಬ್ಬರು ಮಹಿಳೆಯರು ಮಾತ್ರ ಭಾಗವಹಿಸಬ ಹುದಾಗಿದೆ. ವಿವರಕ್ಕೆ ಸಂಪರ್ಕಿಸುವ ಮೊಬೈಲ್ ಸಂಖ್ಯೆ : 99649 13202.
December 27, 2024