ಪಿ.ಬಿ.ರಸ್ತೆಯ ಕರೂರ್ ಕ್ರಾಸ್ ಹತ್ತಿರ, ಪಂಚ ದೇವಸ್ಥಾನಗಳ ಮಹಾಕ್ಷೇತ್ರದಲ್ಲಿ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಪಂಚದೇವರುಗಳಿಗೆ ಹಾಗೂ ಕಾಶಿ ಮಹಾಲಿಂಗೇಶ್ವರಗೆ ಪಂಚಾಮೃತ ಹಾಗೂ ತೈಲಾಭಿಷೇಕವಿರುತ್ತದೆ. ಇಂದು ಬೆಳಿಗ್ಗೆ 9 ಗಂಟೆಗೆ ಚಂಡಿ ಹೋಮ ನಂತರ 25 ಮುತ್ತೈದೆಯವರಿಗೆ ಬಾಗಿನ ಅರ್ಪಣೆ ಹಾಗೂ ಗಾನ ಸೌರಭ ಸಂಗೀತ ವಿದ್ಯಾಲಯದಿಂದ ವೀಣಾ ವಾದನ ಕಾರ್ಯಕ್ರಮವಿರುತ್ತದೆ.
December 22, 2024