ಕೆ.ಆರ್. ರಸ್ತೆಯ ಸರ್ಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ 2023-24ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್. ಹಾಗೂ ಇಕೋ ಕ್ಲಬ್ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾಲೇಜು ಆವರಣದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಆರ್.ಸುರೇಶ್ ವಹಿಸುವರು. ಸಮಾರೋಪ ಭಾಷಣವನ್ನು ಮಂಜುನಾಥ್ ಹೆಚ್.ಬಿ. ನಡೆಸಿಕೊಡುವರು. ಮುಖ್ಯ ಅತಿಥಿಗಳಾಗಿ ಕರಿಸಿದ್ದಪ್ಪ ಎಸ್.ಜಿ., ಮಹಮದ್ ಅಯೂಬ್ ಪೈಲ್ವಾನ್, ನಾಗರಾಜ್ ಆರ್., ಬಿ. ಪಾಲಾಕ್ಷಿ, ರಮೇಶ್ ಹೆಚ್.ವೈ., ಶ್ರೀಮತಿ ಇಂದಿರಾ ಬಾಯಿ, ಶ್ರೀಮತಿ ಗೀತಾ ಕೆ., ಅಲ್ತಾಫ್ ಖಾನ್, ಭೀಮಪ್ಪ, ಕು. ಸಂಜಯ್, ಕು. ವರ್ಷಿತ ಎಸ್.