ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸಂಘದಿಂದ ದಾಸಶ್ರೇಷ್ಠ ಭಕ್ತ ಕನಕದಾಸರ 536ನೇ ಜಯಂತ್ಯೋ ತ್ಸವದ ಅಂಗವಾಗಿ ಇಂದು ಬೆಳಿಗ್ಗೆ 12 ರಿಂದ 3 ರವರೆಗೆ ಹೊರಬೀರಪ್ಪನ ಗುಡಿ ಹತ್ತಿರ ಅನ್ನಸಂತರ್ಪಣೆ ಮತ್ತು ಮಧ್ಯಾಹ್ನ 3ಕ್ಕೆ ಪಟ್ಟಣದಲ್ಲಿ ಕನಕದಾಸರ ಪತ್ರಿಮೆಯ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಪಿ.ಗಂಗಾಧರ್, ಪಿ.ಹೆಚ್.ಶಿವಕುಮಾರ್, ಪಿ.ಆರ್.ರಾಜು ತಿಳಿಸಿದ್ದಾರೆ.
ಮಲೇಬೆನ್ನೂರಿನಲ್ಲಿ ಇಂದು ಕನಕದಾಸರ ಜಯಂತಿ
