ಸುದ್ದಿ ಸಂಗ್ರಹಝಾನ್ಸಿರಾಣಿ ಲಕ್ಷ್ಮಿಬಾಯಿ ವೇಷದಲ್ಲಿ ಶ್ರೀದೃತಿ ಸಿ.ಆರ್November 20, 2023November 20, 2023By Janathavani0 ದಾವಣಗೆರೆ, ನ. 19 – ವೀರ ಮಹಿಳೆ ಝಾನ್ಸಿರಾಣಿ ಲಕ್ಷ್ಮೀ ಬಾಯಿ ಜನ್ಮ ದಿನದ ಅಂಗವಾಗಿ ನಗರದ ಪಿ. ಜೆ. ಬಡಾವಣೆಯ ಡಾ. ಎಂ. ಎಸ್. ರಮೇಶ್ ಪ್ರಿಯಾಂಕ ದಂಪತಿ ಮಗಳು ಕು. ಸಿ. ಆರ್. ಶ್ರೀದೃತಿ ಝಾನ್ಸಿರಾಣಿ ವೇಷ ಧರಿಸಿ ಕಣ್ಮನ ಸೆಳೆದಳು. ದಾವಣಗೆರೆ