ರಾಜಣ್ಣ ಪೂಜಾರ್‌ಗೆ ಡಾಕ್ಟರೇಟ್‌

ರಾಜಣ್ಣ ಪೂಜಾರ್‌ಗೆ ಡಾಕ್ಟರೇಟ್‌

ದಾವಣಗೆರೆ, ಅ. 2 –   ಅನೇಕ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಲೋ ಕಾರ್ಪಣೆ ಮಾಡಿರುವ ರಾಜಣ್ಣ ಪೂಜಾರ ಅವರಿಗೆ ತಮಿಳುನಾಡಿನ ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದೆ.

error: Content is protected !!