ಸುದ್ದಿ ಸಂಗ್ರಹಕರಾಟೆಯಲ್ಲಿ ನಿಧಿ ಬೇತೂರ್ಗೆ ಚಿನ್ನ, ಕಂಚುOctober 3, 2023October 3, 2023By Janathavani0 ದಾವಣಗೆರೆ, ಅ. 2 – ಹುಬ್ಬಳ್ಳಿಯಲ್ಲಿ ನಡೆದ 14ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಗರದ ನಿಧಿ ಬೇತೂರು 10-11 ವರ್ಷ ವಿಭಾಗದ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಚಿನ್ನ ಮತ್ತು ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಳೆ. ದಾವಣಗೆರೆ