ದಾವಣಗೆರೆ, ಸೆ.21- ನಗರದ ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ವತಿಯಿಂದ ಇದೇ ದಿನಾಂಕ 23ರ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಭಗತ್ ಸಿಂಗ್ ನಗರದ ಸ್ಟಾರ್ ಶಾದಿ ಮಹಲ್‌ನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ದಾದು ಶೇಟ್ ಮತ್ತು ಕಾರ್ಯದರ್ಶಿ ಶಬೀರ್ ಅಲಿಖಾನ್ ತಿಳಿಸಿದ್ದಾರೆ.
December 22, 2024